The Home Food Business Guide

The Home Food Business Guide

By Mithun Patagar · Other

Price: ₹55 — pay securely with UPI, card or net banking.

Category: Other

Format: PDF — instant download after payment.

🍱 HOME FOOD BUSINESS – COMPLETE BEGINNER'S GUIDE ನಿಮ್ಮದೇ ಆದ Home Food Business ಪ್ರಾರಂಭಿಸಬೇಕೆಂಬ ಆಸೆ ಇದೆಯೇ? ❤️ ಹಾಗಾದರೆ ಈ E-book ನಿಮಗಾಗಿ! ಯಾವುದೇ ಅನುಭವವಿಲ್ಲದೆ ಮನೆಯಲ್ಲೇ ಸಣ್ಣ ಪ್ರಮಾಣದಲ್ಲಿ Food Business ಪ್ರಾರಂಭಿಸುವುದರಿಂದ ಹಿಡಿದು, ಅದನ್ನು ಯಶಸ್ವಿಯಾಗಿ ಬೆಳೆಸುವವರೆಗೆ ಸಂಪೂರ್ಣ ಮಾರ್ಗದರ್ಶನವನ್ನು ಈ E-book ನಲ್ಲಿ ನೀಡಲಾಗಿದೆ. 📚 ಈ E-book ನಲ್ಲಿ ನಿಮಗೆ ಸಿಗುವ ವಿಷಯಗಳು: - Home Food Business ಹೇಗೆ ಪ್ರಾರಂಭಿಸಬೇಕು? - ಯಾವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಹುದು? - ಕಡಿಮೆ ಬಂಡವಾಳದಲ್ಲಿ Business ಆರಂಭಿಸುವುದು ಹೇಗೆ? - Food Pricing ಮತ್ತು Profit ಲೆಕ್ಕಾಚಾರ - Packaging ಮತ್ತು Branding - Customers ಗಳನ್ನು ಪಡೆಯುವುದು ಹೇಗೆ? - WhatsApp ಮತ್ತು Social Media Marketing - Business ಅನ್ನು ಬೆಳೆಸುವ ವಿಧಾನಗಳು 🌍 3 Languages Available: Kannada | English | Hindi 🎯 Beginners ಗಾಗಿ ಸರಳವಾಗಿ ಮತ್ತು ಹಂತ ಹಂತವಾಗಿ ತಯಾರಿಸಲಾಗಿದೆ. ನಿಮ್ಮ ಮನೆಯ ಅಡುಗೆಯನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಳ್ಳುವ ಮೊದಲ ಹೆಜ್ಜೆ ಇಂದೇ ಇಡಿ! Price: ₹55 ಮಾತ್ರ 📩 E-book ಬೇಕಾದರೆ DM ಮಾಡಿ. Digital Growth Academy ❤️

Buy The Home Food Business Guide on MintLink

See more from Mithun Patagar →